ಮಾಂಜ: ರಸ್ತೆಗೆ ಅಡ್ಡ ಬಿದ್ದ ಮರ- ವಾಹನ ಸಂಚಾರಕ್ಕೆ ಅಡಚಣೆ

 





ಮಂಗಳೂರು: ಕಟೀಲು ಕಿನ್ನಿಗೋಳಿ ರಸ್ತೆಯ ಮಾಂಜ ಬಳಿ ಮರವೊಂದು ರಸ್ತೆಗೆ ಅಡ್ಡವಾಗಿ ಬಿದ್ದ ಘಟನೆ ನಡೆದಿದೆ.

ಇದರಿಂದ ಈ ಮಾರ್ಗದಲ್ಲಿ ಸಂಚರಿಸುಚ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ವಿದ್ಯುತ್ ತಂತಿಗಳು ಬಿದ್ದರೂ ಯಾವುದೇ ಅಪಾಯಗಳು ಸಂಭವಿಸಿಲ್ಲ. ಈ ಪರಿಸರದಲ್ಲೇ ಕೆಲದಿನಗಳ ಹಿಂದೆ ಮತ್ತೊಂದು ಮರ ಬಿದ್ದು ರಸ್ತೆ ತಡೆಯಾಗಿತ್ತು.