ಉಡುಪಿ : ಉತ್ತರ ಮೆಸೆದೋಣಿಯಾ ಫೋಟೋ ಆರ್ಟ್ ಗ್ರೂಪ್ ಆಯೋಜಿಸಿದ್ದ ಅಂತಾರಾಷ್ಟ್ರೀಯಮಟ್ಟದ ಛಾಯಾಗ್ರಹಣ ಸ್ಪರ್ಧೆ ಸಮ್ಮರ್ ಫೋಟೋ ಅವಾರ್ಡ್ಸ್ ನಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಅವರ ಎರೆಡು ಚಿತ್ರಗಳಿಗೆ ರಜತ ಮತ್ತು ಕಂಚು ಪ್ರಶಸ್ತಿ ಪ್ರಾಪ್ತವಾಗಿದೆ.
ಲೈಫ್ ವಿಭಾಗದಲ್ಲಿ ಸ್ಟಿಲ್ ಹ್ಯಾಪಿ ಚಿತ್ರಕ್ಕೆ ಐಎಎಪಿ ರಜತ ಹಾಗೂ ಚೈಲ್ಡ್ ವಿಭಾಗದಲ್ಲಿ ಬಿಫೋರ್ ಸ್ಕೂಲ್ ಸ್ಟಾರ್ಟ್ಸ್ ಚಿತ್ರಕ್ಕೆ ಕಂಚು ಪದಕ ಲಭಿಸಿದೆ.ಇದರೊಂದಿಗೆ ಇವರ 8 ಚಿತ್ರಗಳು ಅಕ್ಸೆಪ್ಟೆನ್ಸ್ ಪ್ರಶಸ್ತಿ ಪಡೆದಿವೆ.
Social Icons