ಈ ಬಾರಿ ವಾಡಿಕೆ ಮಳೆಗಿಂತ ಅಧಿಕ ಮಳೆಯಾಗಿದ್ದರೂ, ಮಳೆಯೊಂದಿಗೆ ಗಾಳಿಯೂ ಸೇರಿದ್ದರಿಂದ ಆಗಿರುವ ಹಾನಿಯ ಪ್ರಮಾಣ ಅತ್ಯಧಿಕವಾಗಿದೆ. ಪ್ರಸ್ತುತ ವರ್ಷದ ಎಪ್ರಿಲ್‌ನಿಂದ ಈವರೆಗೆ ಹಾನಿಯಾದ ಮೂಲಸೌಕರ್ಯಗಳ ಅಂದಾಜು ನಷ್ಟ 167.63 ಕೋಟಿ ರೂ.ಗಳೆಂದು ಲೆಕ್ಕ ಹಾಕಲಾಗಿದೆ. ಜಿಲ್ಲಾಧಿಕಾರಿ ಕಚೇರಿ ನೀಡಿರುವ ಮಾಹಿತಿಯಂತೆ ಮುಂಗಾರು ಮಳೆಯಿಂದಾಗಿ ಜಿಲ್ಲೆಯಲ್ಲಿ 40 ಮನೆಗಳು ಸಂಪೂರ್ಣ ಹಾಗೂ 541 ಮನೆಗಳಿಗೆ ಭಾಗಶ: ಹಾನಿಯಾಗಿದೆ. ಇದರೊಂದಿಗೆ 59 ದನದ ಕೊಟ್ಟಿಗೆಗಳಿಗೂ ಹಾನಿಯಾಗಿದೆ. 62.3 ಹೆಕ್ಟೇರ್ ತೋಟಗಾರಿಕಾ ಬೆಳೆಗಲಿಗೆ, 141.39 ಹೆಕ್ಟೇರ್ ಕೃಷಿ ಬೆಳೆಗೂ ಹಾನಿಯುಂಟಾಗಿದೆ. ಭತ್ತದ ಕೃಷಿ ಭೂಮಿ ಈಗಲೂ ಜಲಾವೃತವಾಗಿದ್ದು ಅವುಗಳಿಗಾದ ಹಾನಿಯನ್ನು ಇನ್ನಷ್ಟೇ ಅಂದಾಜಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.
- Home-icon
- ರಾಜ್ಯ
- _ಬಾಗಲಕೋಟ
- _ಬೆಂಗಳೂರು ನಗರ
- _ಬೆಂಗಳೂರು ಗ್ರಾಮಾಂತರ
- _ಬೆಳಗಾವಿ
- _ಬಳ್ಳಾರಿ
- _ಬೀದರ್
- _ವಿಜಯಪುರ
- _ಚಾಮರಾಜನಗರ
- _ಚಿಕ್ಕಬಳ್ಳಾಪುರ
- _ಚಿಕ್ಕಮಗಳೂರು
- _ಚಿತ್ರದುರ್ಗ
- _ದಕ್ಷಿಣ ಕನ್ನಡ
- _ದಾವಣಗೆರೆ
- _ಧಾರವಾಡ
- _ಗದಗ
- _ಕಲಬುರ್ಗಿ
- _ಹಾಸನ
- _ಹಾವೇರಿ
- _ಕೊಡಗು
- _ಕೋಲಾರ
- _ಕೊಪ್ಪಳ
- _ಮಂಡ್ಯ
- _ಮೈಸೂರು
- _ರಾಯಚೂರು
- _ರಾಮನಗರ
- _ಶಿವಮೊಗ್ಗ
- _ತುಮಕೂರು
- _ಉಡುಪಿ
- _ಉತ್ತರ ಕನ್ನಡ
- _ವಿಜಯನಗರ
- _ಯಾದಗಿರಿ
- ಸಿನಿಮಾ
- ವಿದೇಶ
- ಕ್ರೀಡೆ
- ದೇಶ
- ಕ್ರೈಂ
- ಸಂಪಾದಕೀಯ
- ರಾಜಕೀಯ
- ವಿಶೇಷ
- ಉದ್ಯೋಗವಕಾಶ
Social Icons