Uppinangady: ಶಾರ್ಟ್ ಸರ್ಕೂಟ್ ನಿಂದ ಬೆಂಕಿ: ಹೊತ್ತಿ ಉರಿದ ಮನೆ: ಲಕ್ಷಾಂತರ ರೂ. ಹಾನಿ

 


ವರದಿ: ಕವಿತಾ ಕೆ ಮಾಣಿ


ಶಾರ್ಟ್ ಸರ್ಕೂಟ್ ನಿಂದ ಮನೆಯೊಂದು ಸಂಪೂರ್ಣ ಸುದ್ದುಹೋದ ಘಟನೆ ಉಪ್ಪಿನಂಗಡಿ ಕೊಯಿಲ ಗ್ರಾನದ ಕೆಮ್ಮಾರ ಬಳಿಯಲ್ಲಿ ನಡೆದಿದೆ. ಮನೆ ಭಾಗಶಃ ಹಾನಿಗೊಂಡಿದ್ದು, ಲಕ್ಷಾಂತರ ರೂ. ನಣ್ಟ ಸಂಭವಿಸಿದ್ದು ಮನೆಯವರು ಅಪಾಯದಿಂದ ಪಾರಾಗಿದ್ದಾರೆ. 






ಮನೆಯೊಳಗಿದ್ದ ಹಲವು ವಸ್ತುಗಳು ಸುಟ್ಟು ಕರಕಲಾಗಿದ್ದು, ಅಬ್ದುಲ್ ರಹಿಮಾನ್ ಎಂಬವರ ಮನೆಯೆಂದು ತಿಳಿದು ಬಂದಿದೆ. 


ಸುಮಾರು 35ಲಕ್ಷ ರೂ ನಷ್ಟ ಸಂಭವಿಸಿರಬಹುದು ಎಂದು ಕಂದಾಯ ಇಲಾಖೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.