ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾಗಿ ರವಿಚಂದ್ರ ನಾಯಕ್

ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾಗಿ ರವಿಚಂದ್ರ ನಾಯಕ್





ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾಗಿ ರವಿಚಂದ್ರ ನಾಯಕ್ ನೇಮಕಗೊಂಡಿದ್ದಾರೆ. 


ಪ್ರಸ್ತುತ ಪಾಲಿಕೆ ಆಯುಕ್ತರಾಗಿರುವ ಸಿ.ಎಲ್. ಆನಂದ್ ಅವರ ಸ್ಥಾನಕ್ಕೆ ರವಿಚಂದ್ರ ನಾಯಕ್ ನಿಯುಕ್ತಿಗೊಂಡಿದ್ದಾರೆ.


ಕರ್ನಾಟಕ ಆಡಳಿತ ಸೇವೆಯ ಹಿರಿಯ ಶ್ರೇಣಿಯ ಅಧಿಕಾರಿಯಾಗಿರುವ ರವಿಚಂದ್ರ ನಾಯಕ್ ಶಿವಮೊಗ್ಗ ಜಿಲ್ಲೆಯ ವಿಶೇಷ ಭೂಸ್ವಾಧೀನಾಧಿಕಾರಿಯಾಗಿದ್ದರು.