ಕಿನ್ನಿಗೋಳಿ ನೂರುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

 

 

 


ಕಿನ್ನಿಗೋಳಿ: ಕಿನ್ನಿಗೋಳಿ ನೂರುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳಿಗೆ ಇಂದು ಮದರಸಾ ಸಮವಸ್ತ್ರ ವನ್ನು ಜಮಾಅತ್ ಅಧ್ಯಕ್ಷ  ಟಿ ಎಚ್ ಮುಯ್ಯದ್ದಿ , ಮಾಜಿ ಅಧ್ಯಕ್ಷ ರಜಾಕ್ ಗೋಳಿಜೋರ , ಶಂಶುದ್ದೀನ್ ,ಆರಿಫ್,   ಖತೀಬರಾದ ಮುಹಮ್ಮದ್ ನೌಶಾದ್ ಅಝ್ಹರಿ ಇಂದ್ರಾಜೆಸಹ ಉಸ್ತಾದ  ಅಬೂಬಕ್ಕರ್ ಸಿದ್ದೀಖ್ ಮುಸ್ಲಿಯಾರ್ ಇಂದಬೆಟ್ಟು  ಅವರ ಉಪಸ್ಥಿತಿ ಯಲ್ಲಿ ಉಚಿತವಾಗಿ  ವಿತರಿಸಲಾಯಿತು