ಚಿಕ್ಕಮಗಳೂರು: ಭದ್ರಾ ಹಿನ್ನಿರಿನಲ್ಲಿ ತೆಪ್ಪದಲ್ಲಿ ತೆರಳುತ್ತಿದ್ದ ಮೂವರು ನೀರುಪಾಲಾದ ದುರಂತ ಘಟನೆ ಸಂಭವಿಸಿದೆ.
ನರಸಿಂಹರಾಜಪುರ ತಾಲೂಕಿನ ಬೈರಾಪುರ ಸಮೀಪ ಈ ಘಟನೆ ಸಂಭವಿಸಿದ್ದು ಆದಿಲ್, ಸಾಜಿದ್, ಆಲ್ತಾಬ್ ನೀರು ಪಾಲಾಗಿದ್ದಾರೆ.
ತೆಪ್ಪದಲ್ಲಿ ತೆರಳುತ್ತಿದ್ದಾಗ ಅದು ಮುಳುಗಿ ಈ ಘಟನೆ ಸಂಭವಿಸಿದೆ. ಮುಳುಗಡೆಯಾದವರ ಶೋಧ ಕಾರ್ಯ ಮುಂದುವರೆದಿದೆ. ನ.ರಾ.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Social Icons