ಅಂಗಾರಕ ಸಂಕಷ್ಠಿ- ಅತ್ತೂರು ಬೈಲು ಗಣಪತಿ ಮಂದಿರದಲ್ಲಿ ಪೂಜೆ

 



ಕಿನ್ನಿಗೋಳಿ: ಅಂಗಾರಕ ಸಂಕಷ್ಠಿ ಪ್ರಯುಕ್ತ ಮಂಗಳವಾರ ಮೂಲ್ಕಿ ಒಂಬತ್ತು ಮಾಗಣೆಗೆ ಸಂಬಂಧಪಟ್ಟ ಅತ್ತೂರು ಬೈಲು ಗಣಪತಿ ಮಂದಿರದಲ್ಲಿ ವಿಶೇಷ ಪೂಜೆ ನಂತರ ವಿವಿಧ ಸೇವೆಗಳು ನಡೆಯಿತು.